h d kote agri farm

ಮಹಿಕೋ ಬತ್ತದ ತಳಿ ಇನ್ನೆನು ಹದಿನೈದು ದಿವಸದಲ್ಲಿ ಕುಯ್ಲಿಗೆ ಬರುತ್ತದೆ..ಇದರ ಅನ್ನ ತುಂಬಾ ರುಚಿಯಾಗಿರುತ್ತದೆ, ಬೇಕಾದರೆ ಸ್ಟೋರ್ ಮಾಡಬಹುದು.

Click on the button to send this farmer a message.

ನಾನು ಒಟ್ಟೂ ಹತ್ತು ಎಕರೆ ಜಮೀನನ್ನು ಹೊಂದಿದ್ದು ಅದರಲ್ಲಿ ಜೋಳ, ಹಲ್ಲು ಜೋಳವನ್ನು ಮಳೆಯಾಶ್ರಯದಲ್ಲಿ ಬೆಳೆದಿದ್ದೇನೆ. ಇದು ಒಟ್ಟು ನಾಲ್ಕೂವರೆ  ಎಕರೆ ಇದ್ದು, ಇನ್ನುಳಿದ ಬೂಮಿ ನೀರಾವರಿ ಯಾಗಿದ್ದು ಅದರಲ್ಲಿ ಮಹಿಕೋ ಎಂಬ ಬತ್ತದ ತಳಿಯಣ್ನ ಬೆಳೆಯುತಿದ್ದೆನೆ. ಇನ್ನೇನು ಭಟ್ಟ ಕುಯ್ಲಿಗೆ ಬರುತ್ತದೆ, ಅದನ್ನ ಮಿಲ್ ಮಾಡಿಸಿ ಅಕ್ಕಿಯನ್ನು ಪ್ಯಾಕ್ ಮಾಡಿ ಮಾರುತ್ತೇನೆ.

Produce:

Currently open transactions