VEGETABLE GROWER FARM

i am a farmer , growing vegetables as a main crop

Click on the button to send this farmer a message.

tabletbodytr tdನಮ್ಮ ಹೊಲ ಇರೋದು ಮೈಸುರು ಜಿಲ್ಲೆಯ ಒಂದು ಸಣ್ಣ ಹಳ್ಳಿಯಾದ ಹೇಮಂತನಹಳ್ಳಿಯಲ್ಲಿ. ನಾವು ತರಕರಿನ ಜಾಸ್ತಿ ಬೆಳೀತಾ ಇದೀವಿ. ಅವುಗಳಲ್ಲಿ ಮುಖ್ಯವಾಗಿ ಟೊಮ್ಯಾಟೋ, ಹಸಿ ಮೆಣಸಿನಕಾಯಿ,ಮೂಲಂಗಿ, ಹುರುಳಿಕಾಯಿ,ಕೋಸು. ಬೇರೆ ಬೆಳೆ ಅಂದ್ರೆ ಕಬ್ಬು ಮತ್ತು ಭತ್ತನಾ ಬೆಳೀತಾ ಇದೀವಿ.tdtrtbodytable

Produce:

Currently open transactions