javagal super agri farm

ನನ್ನ ತೋಟದಲ್ಲಿ ಎರೆಡು ಬೋರ್‌ವೆಳ್ಲ್ಗಳಿದ್ದು,ಅದ್ರಲ್ಲಿ ತುಂಬಾ ಚನ್ನಾಗಿ ನೀರಿದೆದಾಕ್ಕೆ ನಾನು ಜೀ9 ಬಲೆ, ತೇನು ಮತ್ತು ಅಡಿಕೆಯನ್ನು ಹಾಕಿದ್ದೇನೆ.

Click on the button to send this farmer a message.

ಎಲ್ಲರಿಗೂ ನಮಸ್ಕಾರ, ನಾನು ನನ್ನ ಬೂಮಿಯನ್ನು ಮಾಡರ್ನೈಸ್ ಮಾಡ್ತ ಇದ್ದೀನಿ, ಇದರಲ್ಲಿ ಮೂರು ಎಕರೆಯಲ್ಲಿ  ಬಳೆಯನ್ನು,ಅದು ಜೀ9 ತಳಿ, ತುಂಬಾ ಚನ್ನಾಗಿ ನನ್ನ ಮಣ್ಣಿಗೆ ಹೊಂದಿದೆ, ಇನ್ನೇನು ಒಂದು ತಿಂಗಳಿಗೆ ಹಣ್ಣು ಬರುತ್ತದೆ. ಅದಲ್ಲದೇತೆನು ಮತ್ತು ಬಲೆಯನ್ನು ಕೂಡ ಹಾಕಿದ್ದೇನೆ.ನನ್ನ ತೋಟ ಹಾಸನ ಜಿಲ್ಲೆಯ ಜಾವಗಲ್ಲ್ ನಲ್ಲಿದೆ, ಬೇಕಾದರೆ ನನ್ನ ಬೆಳೆಯನ್ನ ಏರ್ಪೋರ್ಟ್ಗೆ ಡೆಲಿವರೀ ಕೊಡುತೇನೆ.

Produce:

Currently open transactions


Neighbors: