shree ganga farm

ಎಳ್ಳು ತುಂಬಾ ಚನ್ನಾಗಿ ಬರುತ್ತಿದೆ, ಅದನ್ನ ನಾನು ನನ್ನ ಹಸುವಿನ ಗೊಬ್ಬರದಲ್ಲೇ ಬೆಳೆಯುತಿದ್ದೇನೆ. ರಾಗಿ ನನ್ನ ಹಿಂದಿನ ವರ್ಷದಲ್ಲಿ ಬೆಳೆದ ರಾಗಿಯನ್ನೇ ನಾಟಿ ಮಾಡಲು ಬಳಸಿದ್ದೇನೆ.

Click on the button to send this farmer a message.

ನಮ್ಮ ಕಡೆ ಮಣ್ಣಿಗೆ ರಾಗಿ ಮತ್ತು ಎಳ್ಳು ಚನ್ನಾಗಿ ಬೆಳೆಯುತ್ತದೆ, ಆದ್ದರಿಂದ ನಾನು ಪಿತ್ರಾರ್ಜಿತವಾಗಿ ನನ್ನ ಪುಟ್ಟ ಹೊಲದಲ್ಲಿ ಅದನ್ನು ಚನ್ನಾಗಿ ಬೆಳೆಯುತಿದ್ದೇನೆ.ರಾಗಿಯೂ ಚನ್ನಾಗಿ ಬರುತ್ತಿದೆ ಕಾಲುಗಳು ತುಂಬಾ ಗಟ್ಟಿಯಾಗಿವೆ ಕೂಡ, ಸುಮಾರು ಮೂರು ಕುಂಟಾಲ್ ಬರಬಹುದು. 

Produce:

Currently open transactions


Neighbors: