manju agri teck farm

ನನ್ನ ಹೊಲದಲ್ಲಿ ರಾಗಿ ಮತ್ತು ಹಲಸಂಡಿಯನ್ನು ಪ್ರಮುಖವಾಗಿ ಬೆಳೆಯುತಿದ್ದೇನೆ, ಇದರ ಮದ್ಯ ಅಂತರ ಬೆಳೆಯಾಗಿ ಜೋಳ, ಎಳ್ಳು, ಮತ್ತು ಅವರೆಯನ್ನು ಕೂಡ ಬೆಳೆದಿದ್ದೇನೆ.

Click on the button to send this farmer a message.

ಅಂತರ ಬೆಳೆಯನ್ನು ಬೆಳೆಯುತಿರುವುದರಿಂದ, ನನ್ನ ರಾಗಿ ಬೆಳೆ ತುಂಬಾ ಚನ್ನಾಗಿ ಬರುತ್ತಿದೆ, ಅದರಲ್ಲಿ ಇರುವ ಅಂತರ ಬೆಳೆಗಳನ್ನ ಬೇಕಾದರೆ ಮನೆ ಬಳಕೆಗೆ ಮಾರಬಲ್ಲೇ, ಯಾರಿಗಾದರೂ ಬೇಕಾದರೆ ಸಂಕೋಚವಿಲ್ಲದೆ ಕೇಳಬಹುದು,

Produce:

Currently open transactions


Neighbors: