Shivegowda aradya farm

ಮಳೆಯಾಶ್ರಿತ ಹಾಗೂ ನೀರಾವರಿ ಬೂಮಿಯಲ್ಲಿ ರಾಗಿ ಮತ್ತು ತರಕಾರಿಗಳನ್ನು ಬೆಳೆಯುತಿದ್ದೇನೆ, ನನ್ನ ಕಪ್ಪು ಮಣ್ಣಿನಲ್ಲಿ ತರಕಾರಿಗಳು ಸೊಂಪಾಗಿ ಬರುತಿದ್ದಾವೆ.

Click on the button to send this farmer a message.

ನಾನುಒಟ್ಟೂಹತ್ತುಎಕರೆಜಮೀನನ್ನುಹೊಂದಿದ್ದುಅದರಲ್ಲಿfont fontರಾಗಿ ಮತ್ತು ಹಲಸಂದಿಯfontನ್ನುfontಮಳೆಯಾಶ್ರಯದಲ್ಲಿಬೆಳೆದಿದ್ದೇನೆ. ಇದುಒಟ್ಟುನಾಲ್ಕೂವರೆ  ಎಕರೆಇದ್ದು, ಇನ್ನುಳಿದಬೂಮಿನೀರಾವರಿಯಾಗಿದ್ದುಅದರಲ್ಲಿ ಬೆಂಡಿ ಮತ್ತು ಹಸಿರು ಮೆಣಸಿನ ಕಾಯಿ ಬೆಳೆದಿದ್ದೇನೆ.ಬೂಮಿಯಲ್ಲೂಹನಿನೀರಾವರಿಯನ್ನುಹಲಾವಡಿಸಿದ್ದೇನೆ, ಹಾಗೂಕೃಷಿಇಳಕೆಗಳಲ್ಲಿಮಾಹಿತಿಯನ್ನಸಂಗ್ರಹಿಸಿಅಳವಡಿಸಬಹುದಾದಎಲ್ಲವೈಜ್ಞಾನಿಕತಂತ್ರಗ್ಜ್ಞಾನಗಳನ್ನುಬಳಸಿದ್ದೇನೆ. ಅದರಿಂದನನ್ನಎಲ್ಲಾಬೆಳೆಗಳುತುಂಬಾಚನ್ನಾಗಿವೆ

Produce:

Currently open transactions


Neighbors: