samruddi farm

200 ತೆಂಗಿನ ಮರಗಳ ಮದ್ಯ ತರಕಾರಿಗಳನ್ನ ಬೆಳೆಯುತ್ತೇನೆ, ಅಂತರ ಬೆಲೆಯಲ್ಲಿ ನೀರನ್ನು ಕೂಡ ವ್ಯಯ ವಾಗಾದಂತೆ ಬಳಸಬಹುದು,ರಾಗಿ ಮತ್ತು ಅಲಸನಿ ಕೂಡ ಇನ್ನೇನು ಒಂದೂವರೆ ತಿಂಗಳು ಕಳೆದ ಮೇಲೆ ಬರುತ್ತದೆ.

Click on the button to send this farmer a message.

ನಾನುಒಟ್ಟೂಹತ್ತುಎಕರೆಜಮೀನನ್ನುಹೊಂದಿದ್ದುಅದರಲ್ಲಿ, ಹಲಸಂದಿ ನನ್ನ 9ಹೊಲದಲ್ಲಿ ತುಂಬಾ ಚನ್ನಾಗಿ ಬರುತ್ತಿದೆ,ಏಕೆಂದರೆ ಈ ಸಾರಿ ಕಾಲಕ್ಕೆ ಸರಿಯಾಗಿ ಮಳೆ ಬರುತ್ತಿದೆ, ಹೂಗಳು ಗಿಡದ ತುಂಬಾ ಇವೆ, ಈ ಸಾರಿ ಹೂ ಉದುರುತ್ತಿಲ್ಲ, ಅದಕ್ಕೆ ಈ ಸರಿ ತುಂಬಾ ಬೆಲೆ ಬರುತ್ತದೆ.200 ತೆಂಗಿನ ಮರಗಳ ಮದ್ಯ ತರಕಾರಿಗಳನ್ನ ಬೆಳೆಯುತ್ತೇನೆ, ಅಂತರ ಬೆಲೆಯಲ್ಲಿ ನೀರನ್ನು ಕೂಡ ವ್ಯಯ ವಾಗಾದಂತೆ ಬಳಸಬಹುದು,ರಾಗಿ ಮತ್ತು ಅಲಸನಿ ಕೂಡ ಇನ್ನೇನು ಒಂದೂವರೆ ತಿಂಗಳು ಕಳೆದ ಮೇಲೆ ಬರುತ್ತದೆ.

Produce:

Currently open transactions


Neighbors: