agri sumskruthy

ಎಲ್ಲರಿಗೂ ನಮಸ್ಕಾರ, ನನ್ನ ಬಳಿ ಒಟ್ಟೂ ಮೂರು ಎಕರೆ ಜಮೀನಿದ್ದು ಅದರಲ್ಲಿ ರಾಗಿ ಮತ್ತು ಹಲಸಂಡಿಯನ್ನ ಬಿತ್ತಿದ್ದೇನೆ. ಅದು ಇನ್ನೇನು ಹೂ ಬಿಡುವ ಸಮಯ.

Click on the button to send this farmer a message.

ನನ್ನ ಹೊಲ ಮೈಸೂರಿನ ಮಳ್ಲೇಗೌಡನ ಕೊಪ್ಪಲಿನ ಬಳಿ ಇದ್ದು ಒಟ್ಟೂ ಮೂರು ಎಕರೆ ಜಮೀನಿದೆ. ಇದರಲ್ಲಿ ಈಗ ಒಂದು ಎಕರೆ ಜಮೀನಿನಲ್ಲಿ ಹಲಸಂಡಿಯನ್ನು ಹಾಕಿದ್ದೇನೆ, ಇನ್ನ ಉಳಿದ ಒಂದೂವರೆ ಎಕರೆ ಜಮೀನಿನಲ್ಲಿ ರಾಗಿ ಮತ್ತು ಎಳ್ಳನ್ನ ಬಿತ್ತಿದ್ದೇನೆ, ಇದು ನಾಟಿ ಎಲ್ಲೂ ಮತ್ತು ರಾಗಿ, ಇನ್ನುನ್ಹು ಬಿಡುವ ಸಮಯ, ನನ್ನ ಬೆಲೆ ಬಂದ ತಕ್ಷಣ ಇಲ್ಲಿ ಟ್ರೇಡಿಂಗ್ ಬಿಡ್ ಮಾಡುತ್ತೇನೆ , ಯಾರಾದರೂ ಕೊಂಡುಕೊಳ್ಳಲು ಮುಂದೆ ಬರಬಹುದು.

Produce:

Currently open transactions


Neighbors: