ಬಾದಾಮಿ ಮಾವಿನ ತೋಟ

ನನ್ನ ಬಳಿ ಒಯ್ಯು 20 ಎಕರೆ ಜಮೀನಿದೆ ಇದರಲ್ಲಿ ಎಲ್ಲ ರೀತಿಯ ತಳಿಗಳಿವೆ. ಇವುಗಳ ಮದ್ಯ ಅಂತರ ಬೆಳೆಯಾಗಿ ರಾಗಿಯನ್ನ ಬೆಳೆಯುತಿದ್ದೇನೆ.

Click on the button to send this farmer a message.

!--[if1.      !--[endif]--ಅಂತರ ಬೆಳೆಯನ್ನು ಬೆಳೆಯುತಿರುವುದರಿಂದ, ನನ್ನ ರಾಗಿ ಬೆಳೆ ತುಂಬಾ ಚನ್ನಾಗಿ ಬರುತ್ತಿದೆ,ಅದರಲ್ಲಿ ಇರುವ ಅಂತರ ಬೆಳೆಗಳನ್ನ ಬೇಕಾದರೆ ಮನೆ ಬಳಕೆಗೆ ಮಾರಬಲ್ಲೇ, ಯಾರಿಗಾದರೂ ಬೇಕಾದರೆ ಸಂಕೋಚವಿಲ್ಲದೆ fonto:po:pಕೇಳಬಹುದು.fontನಾನುಪ್ರಮುಖವಾಗಿಮಾವನ್ನುಬೆಳೆಯುತ್ತೇನೆ, ಮಾವಿನಲ್ಲಿಯಾವಜಾತಿಯಹಣ್ಣನ್ನುಬೇಕಾದರೆಒಳ್ಳೆಗುಣಮಟ್ಟದಲ್ಲಿಮಾರುತ್ತೇನೆ.   ಒಟ್ಟೂ 20 ಎಕರೆಜಮೀನಿನಲ್ಲಿ ಬರೀ ಮಾವನ್ನಮಾತ್ರಬೆಳೆಯುತ್ತಿದ್ದೇನೆ, ಇದರಲ್ಲಿಎಲ್ಲರೀತಿಯತಳಿಗಳುಸಿಗುತ್ತವೆ, ಇದರಲ್ಲಿ ಬಾದಾಮಿ ತಳಿ ತುಂಬಾ ಮರಗಳಿದ್ದು ಚನಾಗಿದೆ.

Produce:

Currently open transactions


Neighbors: