hanuma agri farm

ನನ್ನ ತೋಟದಲ್ಲಿ ಗೋರಿಕಾಯಿ ಹಾಗೂ ಟೊಮಟೊವನ್ನು ಬೆಳೆಯುತಿದ್ದೇನೆ, ಇನ್ನೇನು ಮಾರುವ ಸಮಯ ಯಾರಿಗಾದರೂ ಬೇಕಾದರೆ ದಯವಿಟ್ಟು ಸಂಪರ್ಕಿಸಿ.

Click on the button to send this farmer a message.

ನಾನೊಬ್ಬ ತರಕಾರಿ ಬೆಳೆಯುವ ರೈಟ್, ನನ್ನ ತೋಟ ಕೆಂಪು ಮಣ್ಣಿನಿಂದ ಕೂಡಿದ್ದು, ಮಣ್ಣಿನ ಪರೀಕ್ಷೆಯಲ್ಲಿ ಟೊಮ್ಯಾಟೋ ಹಾಗೂ ಕ್ಲುಸ್ಟೋಎ ಬೀನ್ಸ್ ಸರಿಯೂಗುವುದು ಎಂದು ಪಲಿತಾಂಶ ಬಂದಾಗ ನಾನು ಇದನ್ನ ಹಾಕಿದ್ದೇನೆ. ಆದ್ದರಿಂದ ತರಕಾರಿ ಬೆಳೆಗಳು ಒಳ್ಳೆ ಫಲಕಾರಿಯಾಗಿ ಬರುತ್ತಿವೆ.

Produce:

Currently open transactions


Neighbors: