super tech farm

ಐದು ಎಕ್ರೆ ಜಾಮೀನಿನಲ್ಲಿ ಒಂದೂವರೆ ಎಕ್ರೆ ಕಡಲೆ. ಅರ್ದ ಎಕರೆ ಹಲಸಂದಿ ಹಾಗೂ ಒಂದು ಎಕರೆ ರಾಗಿಯನ್ನ ಹಾಕಲು ಸಿದ್ದ ಮಾಡಿದ್ದೇನೆ

Click on the button to send this farmer a message.

ನನ್ನಎಲ್ಲಾಹೊಲವುಒಂದೇಹತ್ತಿರಇದ್ದುಅದರಲ್ಲಿಕಡಲೆ, ಹಲಸಂದಿಹಾಗೂರಾಗಿಯನ್ನಬೆಳೆಯುತಿದ್ದೇನೆ. ಕಡಲೆಇನ್ನೇನುಹೂಹಾಗುವಸಮಯ, ಇದುಸುಮಾರುಒಂದುವರಿಎಕರೆಜಮೀನಿನಲ್ಲಿದೆ, ಒಳ್ಳೆಬೀಜಹಾಕಿದ್ದು , ಆದ್ದರಿಂದಬೆಲೆಚನ್ಣಗೆಬರುತ್ತೆ, ಕುಯ್ಲಿಗೆಬಂದಾಗವರ್ಗೀಕರಿಸಿಪ್ಯಾಕ್ಮಾಡಿಕೊಡುತ್ತೇನೆ, ಇನ್ನೂಹಲಸಂದಿಹೂಮತ್ತುಸಣ್ಣಸಣ್ಣಕಾಯಾಗಿದೆ. ಇದುಸರಿಸುಮಾರುಐದರಿಂದಆರುಬೀಜಗಳುಒಂದುಕಾಯಿಯಲ್ಲಿರುತ್ತವೆ

Produce:

Currently open transactions


Neighbors: