ಕುರಿ ಮತ್ತು ಕೋಳಿ ಸಾಕಾಣಿಕೆಗರಾರು

ನಾವು ಕುರಿ, ಮೇಕೆ ಮತ್ತು ಕೋಳಿ ನಾ ಸಾಕ್ತ ಇದೀವಿ

Click on the button to send this farmer a message.

ನಾವು ಕುರಿ, ಮೇಕೆ ಮತ್ತು ಕೋಳಿ ನಾ ಸಾಕ್ತ ಇದೀವಿ . ನಮ್ಮ ಬಳಿ ಒಟ್ಟೂ 100 ಕೋಳಿ ಇದಾವೆ ಇದ್ರಲ್ಲಿ ಮುಖ್ಯವಾಗಿ ಗಿರಿರಾಜ್ ತಳಿ ಜಾಸ್ತಿ ಇದೆ . ನನಗೆ ಕೋಳಿ ಸಾಕಾಣಿಕೆ ಬಗ್ಗೆ ತುಂಬಾ ಆಸಕ್ತಿ ಇದೆ 100 ಇರೋ ಕೋಳೀನ ಇನ್ನೂ ಜಾಸ್ತಿ ಮಾಡ್ಬೆಬುಕು ಅಂತ ಪ್ರಯತ್ನ ಪಡ್ತಾ ಇದೀನಿ. ಹಾಗೆ 5 ಮೇಕೆ , 5 ಕುರಿ ಇದಾವೆ . ಇವುಗಳನೆಲ್ಲ ನಾನು ಇಲ್ಲೆ ಲೋಕಲ್ ಆಗಿನೇ ಮಾರಾಟ ಮಾಡ್ತ ಇದೀನಿ. ಇದಲ್ಲದೇನೆ ನಾವು ಹೂಗಳನ್ನು ಸಹ ಬೆಳೀತಾ ಇದೀವಿ . ಇದುನ್ನ ಇವಗಸ್ಟೆ ಹಾಕಿದೀವಿ ಹೂ ಬಿಡೋದು ಇನ್ನೂ ಸ್ವಲ್ಪ ಲೇಟ್ .

Produce:

Currently open transactions