mandya mysore farm

ಸುಮಾರೆ ಎರೆಡು ಎಕರೆ ಬೂಮಿಯಲ್ಲಿ ಟೊಮ್ಯಾಟೋ ಹಾಕಿದ್ದೇನೆ . ಚನ್ನಾಗಿ ಬಂದಿದೆ. ಹಣ್ಣುಗಳು ಮೀಡಿಯಮ್ ಸೈಸ್ನಲ್ಲಿದ್ದು ದೊರೆ ಹಣ್ನಾಗಿವೆ.

Click on the button to send this farmer a message.

ನನ್ನ ಸ್ವಂತ ಹೊಲ ಇರುವುದು ಒಂದೂವರೆ ಎಕರೆ. ಈಗಾಗಲೇ ಎರೆಡುಬಾರಿ ಸುಮಾರು ಎರೆಡು . ಸಾವಿರ ಕೆಜಿ ಗಳನ್ನ ಬೆಂಗಳೂರಿಗೆ ಮಾರಿದ್ದೇನೆ. ಇನ್ನೂ ಸುಮಾರು ಎರೆಡು ಮೂರು ಟೋನ್‌ಗಳಸ್ಟ್ ಸಿಗುತ್ತದೆ ಯಾರಿಗಾದರೂ ಬೇಕಾದರೆ ಸಂಕೋಚವಿಲ್ಲದೆ ನನ್ನನ್ನು ಸಂಪರ್ಕಿಸಬಹುದು.ಬೇರೆಯವರಿಂದ ಗುತ್ತಿಗೆ ತೆಗೆದು ಟೊಮ್ಯಾಟೋ ಹಾಕಿದ್ದೇನೆ. ಚನ್ನಾಗಿ ಬಂದಿದೆ ಆದರೆ ಮಳೆ ಶುರುವಾಗಿರುವುದರಿಂದ ಬೇಗನೆ ಮಾರಬೇಕಾಗಿದೆ.

Produce:

Currently open transactions


Neighbors: