PREMA AGRO FARM

ನಾನು ಪ್ರೇಮ . ನಾವು ರೈತರು . ಮೈಸೂರಿನ ಹೇಮಂತನಹಳ್ಳಿಯಲ್ಲಿ ನಮ್ಮದು 4 ಏಕರ್ ಜಮೀನಿದೆ .ಇದ್ರಲ್ಲಿ ನಾವು ತರಕರಿನ ಬೆಳೀತಾ ಇದೀವಿ

Click on the button to send this farmer a message.

ನಾನು ಪ್ರೇಮ . ನಾವು ರೈತರು . ಮೈಸೂರಿನ ಹೇಮಂತನಹಳ್ಳಿಯಲ್ಲಿ ನಮ್ಮದು 4 ಏಕರ್ ಜಮೀನಿದೆ .ಇದ್ರಲ್ಲಿ ನಾವು ತರಕರಿನ ಬೆಳೀತಾ ಇದೀವಿ. ಯಾಕೆಂದ್ರೆ ತರಕಾರಿ ಇಂದ ಒಳ್ಳೆ ಆದಾಯ ಬರುತ್ತೆ ಅಡಲ್ಡೆನೀ ನಮ್ಮ ಮಣ್ಣಿಗೆ ಇದು ಸರಿ ಹೂಂದುತ್ತೆ ಅದಕ್ಕಾಗಿ ನಾವು ಟೊಮ್ಯಾಟೋ, ಹಸಿ ಮೆಣಸಿನಕಾಯಿ,ಮೂಲಂಗಿ ಮತ್ತೆ ಬೇರೆ ಬೆಳೇನೂ ಬೆಳೀತಾ ಇದೀನಿ.

Produce:

Currently open transactions