thengu tengina thota

ನಮಸ್ಕಾರ ನನ್ನ ಹೆಸರು ಪುಟ್ಟಮ್ಮ , ನಮ್ಮದು 6 ಏಕರ್ ಜಮೀನಿದೆ ಇದ್ರಲ್ಲಿ 1 ಏಕರ್ ತೆಂಗಿನ ತೋಟ ಇದೆ .

Click on the button to send this farmer a message.

ನಮಸ್ಕಾರ

 ನನ್ನ ಹೆಸರು ಪುಟ್ಟಮ್ಮ , ನಮ್ಮದು 6 ಏಕರ್ ಜಮೀನಿದೆ ಇದ್ರಲ್ಲಿ 1 ಏಕರ್ ತೆಂಗಿನ ತೋಟ ಇದೆ , 150 ಮರ ಇದಾವೆ ವರ್ಷಕ್ಕೆ 4 ಸಲ ಕಾಯಿನ ಬೀಳಿಸುತ್ತೇವೆ ಅದನ್ನೆಲ್ಲ ಹಾಗೆ ಸಿಪ್ಪೆ ತೆಗ್ದು ಇಲ್ಲೆ ಮಾರಾಟ ಮಾಡ್ತ ಇದೀವಿ , ಇನ್ನೂ ಬೇರೆ ಬೆಳೆ ಅಂದ್ರೆ ರಾಗಿ ಮತ್ತು ತರಕಾರಿ . ನಮ್ಮಾಗೆಲ್ಲ ತರಕಾರಿ ಇಂದನೆ ಆದಾಯ ಜಾಸ್ತಿ ಬರೋದು ಅದಕ್ಕೋಸ್‌ರಾ ನಾವು ಪ್ರತಿ ವರ್ಷ ಬೆಳೀತನೆ ಇರ್ತೀವಿ.

Produce:

Currently open transactions


Neighbors: