ಗೋತ್ರಾಲಯ ಫಾರ್ಮ್

ಕಬ್ಬಿನ ಬೆಳೆಯು ತುಂಬಾ ಚನ್ನಾಗಿ ಬರುತಿದ್ದು , ಇನ್ನೂ ಕಟಾವು ಮಾಡಲು ಸುಮಾರು ಆರು ತಿಂಗಳುಗಳು ಬೇಕಾಗಬಹುದು.

Click on the button to send this farmer a message.

ಎರೆಡು ಎಕರೆಯಲ್ಲಿ ಕಬ್ಬಿನ ಬೆಳೆ ಇದೆ. ಇದು ತುಂಬಾ ಸಕ್ಕರೆ ಅಂಶ ಹೊಂದಿರುವಂತ ತಳಿ. ಐದು ತಿಂಗಳಾದ ಮೇಲೆ ಕಟಾವು ಮಾಡಬಹುದು . ಬೇಕಾದರೆ ನೀವು ಈಗಲೇ ನನಗೆ ಆರ್ಡರ್ ಕೊಡ ಬಹುದು. ನಾನು ನಿಮಗೆ ಒಳ್ಳೆ ಕ್ವಾಲಿಟೀ ಇರುವ ಕಬ್ಬನ್ನು ಸಪ್ಲೈ ಮಾಡುತ್ತೇನೆ. ಸುಮಾರು ಐದು ಅಡಿ ಎತ್ತರದಲ್ಲಿ ಬರುತ್ತದೆ

Produce:

Currently open transactions


Neighbors: