SANNAMMA AGRO FARM

ಹೆಲೋ ನನ್ನ ಹೆಸರು ಸಣ್ಣಮ್ಮ ಅಂತ ನಾವು ಬೇರೆ ಬೇರೆ ತರಹದ ಬೆಳೆ ನಾ ಬೆಳೀತಾ ಇರ್ತೀವಿ ಇಂಥದ್ದೇ ಅಂತ ಏನು ನಿರ್ದಿಷ್ಟವಾಗಿಲ್ಲ ಪ್ರತಿ ವರ್ಷನು ಬದಲಾಗುತ್ತಾ ಇರುತ್ತದೆ . ಈ ವರ್ಷ ನಾವು ಬತ್ತ ನಾ ಜಾಸ್ತಿ ಹಾಕಿದೀವಿ.

Click on the button to send this farmer a message.

ಹೆಲೋ 

 ನನ್ನ ಹೆಸರು ಸಣ್ಣಮ್ಮ ಅಂತ ನಾವು ಬೇರೆ ಬೇರೆ ತರಹದ ಬೆಳೆ ನಾ ಬೆಳೀತಾ ಇರ್ತೀವಿ ಇಂಥದ್ದೇ ಅಂತ ಏನು ನಿರ್ದಿಷ್ಟವಾಗಿಲ್ಲ ಪ್ರತಿ ವರ್ಷನು ಬದಲಾಗುತ್ತಾ ಇರುತ್ತದೆ . ಈ ವರ್ಷ ನಾವು ಬತ್ತ ನಾ ಜಾಸ್ತಿ ಹಾಕಿದೀವಿ.ಇವಗಗಲೇ ನಾಟಿ ಮಾಡೀದಿವಿ . ಇನ್ನ ಬಾರೋ ಮುಂದಿನ ಮಳೆಗೆ ರಾಗಿನು ಮತ್ತೆ ಬೇರೆ ಬೆಳೆ ಹಾಕೋಣ ಅಂದ್ಕೊಂಡೀದೀವಿ.

Produce:

Currently open transactions


Neighbors: