ಸಾಗುವಾನಿ ಕಾಡು

ನನ್ನ ಬಳಿ ಇಪ್ಪತೈದು ಎಕರೆಯಲ್ಲಿ ತೆಂಗು ಮತ್ತು ಸಾಗುವಾನೀಮರಗಳನ್ನ ಬೆಳೆಯುತಿದ್ದೇನೆ.1000 ತೆಂಗು ಹಾಗೂ 40 ವರ್ಷದ ಸಾಗುವಾನಿ ಮರಗಳಿವೆ.

Click on the button to send this farmer a message.

ಸುಮಾರು ಸಾವಿರ ತೆಂಗಿನ ಮರಗಳಿದ್ದು, ಇವುಗಳಲ್ಲಿ ಎಳನೀರು ಮತ್ತು ಕೊಬ್ಬರಿಮಾಡಲು ಎರೆಡಕ್ಕೂ ಸೂಕ್ತವಾಗಿರುತ್ತವೆ. ಹಾಗೂ ಸುಮಾರು ನಾಲ್ಕುನೂರು ಸಾಗುವಾನಿ ಮರಗಳಿದ್ದು , ಇವುಗಳನ್ನ ನೆಟ್ಟು ನಲವತ್ತು ವರ್ಷಗಳಾಗಿವೆ. ಸಾಗುವಾನಿ ಯನ್ನ ನಾನು ಮಾರ್ಕೆಟ್ ಬೆಳೆಯ ನಿರ್ದರಿತವಾಗಿ ಮಱಾಳೂ ಈಚಿಸುತ್ತೇನೆ. ಸಾಗುವಾನಿ ಮಾತ್ರ ತುಂಬಾ ಗಟ್ಟಿಯಾಗಿದ್ದು ನಯವಾಗಿವೆ, ಇವುಗಳನ್ನ ಯಾವುದಕ್ಕೆ ಬೇಕಾದರೂ ಬಳಸಬಹುದು.

Produce:

Currently open transactions