ತುಂತುರು ಹನಿ ನೀರಾವರಿ

ಟೊಮ್ಯಾಟೋ ಒಂದು ಎಕರೆ, ಹಲಸಂದಿ ಮತ್ತು ಹಸಿರುಮೆಣಸಿನ ಕಾಯಿಯನ್ನ ಒಂದು ಎಕರೆಯಲ್ಲಿ. ಹಾಗೂ ರಾಗಿ ಮತ್ತು ತೊಗರಿಯನ್ನ ಮದ್ಯ ಬೆಳೆಗಳಾಗಿ ಬೆಳೆಯುತಿದ್ದೇನೆ.

Click on the button to send this farmer a message.

ಮಳೆಯಾಶ್ರಿತ ಮತ್ತು ನೀರಾವರಿ ಜಮೀನಿನಲ್ಲೆರೆಡರಲ್ಲೂ ವ್ಯವಸಾಯ ಮಾಡುತಿದ್ದೇನೆ. ಬೂಮಿಯಲ್ಲಿ ಕೆಂಪು ಮಣ್ಣಾಗಿದ್ದು.  ಇದನ್ನ ಮಣ್ಣಿನ ಪರೀಕ್ಷೆಗೊಳಪಡಿಸಿದಾಗ ಈ ಬೆಳೆಗಳನ್ನ ಬೆಳೆಯ್ಯುವಂತೆ ಪರಿಹಾರ ನೀಡಿದ್ದಾರೆ. ಐದು ಎಕರೆ ಜಮೀನಿಗೆ ಎರೆಡು ಇಂಚು ನೀರು ಬರುವ ಬೋರೇವೆಲ್ಲ್ ಇದೆ ನಾನು ಈ ಬೆಳೆಗಳನ್ನ ವ್ಯವಹಾರಕ್ಕಾಗಿ ಬೆಳೆಯುತ್ತಿರುವುದರಿಂದ ತುಂತುರು ಹನಿ ನೀರಾವರಿಯನ್ನ ಸಿಂಪಡಿಸಲು ಮುಂದಾಗಿದ್ದೇನೆ.ಟೊಮ್ಯಾಟೋ ದೊರೆ ಹಣ್ಣು ಹಾಗಿದೆ,ನೀರನ್ನ ಸಂಗ್ರಹಿಸಲು ಹೂಡು ಬಡಗಳನ್ನ ಚನ್ನಾಗಿ ಮಾಡಿದ್ದೇನೆ

Produce:

Currently open transactions


Neighbors: