ಆದಿಕೃತಿ ತೋಟ

ಮೇಡೇಸಿನಲ್ ಸೌತೆಯನ್ನ ಆಗಲೇ ಮೂರುಬಾರಿ ವರ್ಗೀಕರಿಸಿ ಮಾರಿದ್ದೇನೆ. ಬರೀ ಎರೆಡು ವಿಂಗಡಣೆಗಳನ್ನ ಮಾಡಲಾಗುತ್ತದೆ, ಮೊದಲನೆಯದು ತುಂಬಾ ಚಿಕ್ಕ ಗಾತ್ರದ್ದು, ಸುಮಾರು ಎರೆಡರಿಂದ ಮೂರು ಇಂಚು ಇರುತ್ತದೆ.

Click on the button to send this farmer a message.

ಮೈಸೂರ್ಬಳಿಇರುವನನ್ನತೋಟದಲ್ಲಿನಾನುನೀರವರಿಬಳಸಿಕೊಂಡು fontಮೆಡಿಸಿನಲ್ ಸೌತೆಯನ್ನ ಬೆಳೆದಿದ್ದೇನೆ,fontನನ್ನೊಬ್ಬಚಿಕ್ಕಇಳುವರಿದರ , ನನ್ನಲ್ಲಿಎರೆಡುಎಕ್ರೆಭೂಮಿ ಇದೆ.. ತರಕಾರಿಯನ್ನುಮೂರುದಿನಕ್ಕೊಮ್ಮೆಮಾರ್ಕೆಟ್ಗೆಹೊಯ್ಯುತೇನೆ. ಏಕೆಂದರೆ ಮೇಡೇಸಿನಲ್ ಸೌತೆಯನ್ನ ತೊಂಬಾ ಚಿಕ್ಕ ಗಾತ್ರದವನ್ನ ವರ್ಗೀಕರಿಸಬೇಕು, ಇದಕ್ಕೆ ಮಾತ್ರ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ.

Produce:

Currently open transactions


Neighbors: