v v agro farm

ನಮ್ಮದು 3 ಏಕರ್ ನೀರಾವರಿ ಇದೆ ಇದ್ರಲ್ಲಿ ನಾವು ಬಾಳೆ ಹಣ್ಣು, ಅರಿಶಿಣ ಬೆಳೀತಾ ಇದೀವಿ. ನಮ್ಮದು 1 ಏಕರ್ ನಲ್ಲಿ ತೆಂಗಿನ ತೋಟ ಇದೆ ಒಟ್ಟೂ 120 ಮರ ಇದಾವೆ

Click on the button to send this farmer a message.

ನಮ್ಮದು 3 ಏಕರ್ ನೀರಾವರಿ ಇದೆ ಇದ್ರಲ್ಲಿ ನಾವು ಬಾಳೆ ಹಣ್ಣು, ಅರಿಶಿಣ  ಬೆಳೀತಾ ಇದೀವಿ. ನಮ್ಮದು 1 ಏಕರ್ ನಲ್ಲಿ ತೆಂಗಿನ ತೋಟ ಇದೆ ಒಟ್ಟೂ 120 ಮರ ಇದಾವೆ ಇದ್ರಲ್ಲಿ 70 ಮರ ಚನ್ನಾಗಿ ಫಲ ಕೊಡ್ತವೆ ಎನ್ನಿಲ್ಲಾ ಅಂದ್ರು ಒಂದು ಮರ 150 ರಿಂದ 170 ಕಾಯಿ ಕೊಡುತ್ತೆ ಒಂದು ವರ್ಷಕ್ಕೆ . ಬೇರೆ ಬೆಳೆ ಅಂದ್ರೆ ರಾಗಿ , ತೊಗರಿ,ಹತ್ತಿ ಮತ್ತು ಇನ್ನೂ ಬೇರೆ ಆದರೆ ಇದೆಲ್ಲ ದೊಡ್ಡ ಪ್ರಮಾಣದಲ್ಲಿ ಅಲ್ಲ .

Produce:

Currently open transactions


Neighbors: