ಚೈತನ್ಯ ಫಾರ್ಮ್

ಎರೆಡೂವರೆ ಎಕರೆಯಲ್ಲಿ ಎಲ್ಲ ಕಾಳುಗಳನ್ನ ಅರ್ದರ್ದ ಎಕರೆಯಲ್ಲಿ ಬಿತ್ತಿದ್ದೇನೆ. ಎಲ್ಲವೂ ಹೂವಾಗಿವೆ ನಾನು ಪ್ರಮುಕವಾಗಿ ಹಲಸಂಡಿಯನ್ನ ಸಾಂಬಾರಿಗೆ ತರಕಾರಿಯಾಗಿ ಮಾರುತ್ತೇನೆ

Click on the button to send this farmer a message.

ಹಲಸಂದಿ ಅರ್ದ ಎಕರೆ, ಹೆಸರು ಅರ್ದ ಎಕರೆ, ಹುದ್ದು ಅರ್ದ ಎಕರೆ. ಕಾಲುಗಳನ್ನ ಬೇಕಾದರೆ ಬೆಲೆ ಮಾಡಿ ಪ್ಯಾಕ್ ಮಾಡಿ ಮಾರುತ್ತೇನೆ. ಎಲ್ಲವೂ ನಾಟಿ ತಳಿಗಳು.ಮಳೆಯಾಶ್ರಿತದಲ್ಲೇ ಬೆಳೆದರು ನಮ್ಮಲ್ಲಿ ಯಾವ ಸಮಯದಲ್ಲಿ ಬೇಕಾದರೂ ಸಪ್ಲೈ ಮಾಡುತ್ತೇನೆ. 

Produce:

Currently open transactions


Neighbors: