raju agro farm

ನಾನು ರಾಜು, ನಾವು ಬಾಳೆಹಣ್ಣು, ತರಕಾರಿ, ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೀತಾ ಇದೀವಿ.

Click on the button to send this farmer a message.

ನಾನು ರಾಜು, ನಾವು ಬಾಳೆಹಣ್ಣು, ತರಕಾರಿ, ರಾಗಿ ಮತ್ತು ದ್ವಿದಳ ಧಾನ್ಯಗಳನ್ನು(pulses) ಬೆಳೀತಾ ಇದೀವಿ. ತರಕಾರಿಗಳಲ್ಲಿ ಮುಕ್ಯವಾಗಿ ಟೊಮ್ಯಾಟೋ , ಹುರುಳಿಕಾಯಿ,ಬೆಂಡೆಕಾಯಿನ ಬೆಳೀತಿವಿ ಇದು ಬಿಟ್ರೆ ರಾಗಿ, ನವಣೆ , ತೊಗರಿ , ಅಲಸಂದಿ, ಅವರೇ ಮತ್ತು ಹುರುಳಿಕಳುನ ಹಾಕ್ತೀವಿ . ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ಬೆಳೆನಾ ಬೆಳೀತಾ ಇರ್ತೀವಿ.

Produce:

Currently open transactions