ಟೊಮ್ಯಾಟೋ ಚಿಲ್ಲಿ ಫಾರ್ಮ್

ನಾನು ತರಕಾರಿ ಬೆಳೆಯುವಲ್ಲಿ ತುಂಬಾ ಆಸಕ್ತಿ ಹೊಂದಿದೀನಿ. ಹಸಿರು ಮೆಣಸಿನ ಕಾಯಿ ಮತ್ತು ಟೊಮ್ಯಾತೋವನ್ನ ವರ್ಷ ಪೂರ್ತಿ ಬೇಕಾದರೆ ಸಪ್ಲೈ ಮಾಡುತ್ತೇನೆ.

Click on the button to send this farmer a message.

ನನ್ನಲ್ಲಿ ಐದು ಎಕರೆ ಜಮೀನಿದ್ದು ಅದರಲ್ಲಿ ಒಂದೊಂದು ಎಕರೆ ಮೆಣಸಿನ ಕಾಯಿ ಮತ್ತು ಟೊಮ್ಯಾಟೋ ಹಾಕ್ತೀನಿ. ಐಜ್ ಈ ಎರೆಡು ಬೆಳೆಯನ್ನ ರೊಟೇಶನ್ ಹಾಗಿ ಬೆಳೆಯುವೂದರಿಂದ. ಎರೆಡು ಬೆಳೆಗಳು ವರ್ಷವಿಡೀ ಲಬ್ಯವಿರುತ್ತವೆ. ಬೇಕಾದರೆ ಮೆಣಸಿನ ಹಣ್ಣುಗಳು ಕೂಡ ದೊರೆಯುತ್ತವೆ.ಡೆಲಿವರೀ ಕೂಡ ಕೊಡುತ್ತವೆ. ಆದರೆ ಹತ್ತಿರದಲ್ಲಿ ಆದರೆ ಮಾತ್ರ ಡೆಲಿವರೀ ಸೌಲಬ್ಯವಿರುತ್ತದೆ.

Produce:

Currently open transactions


Neighbors: