gowda bore farm

ನಮಸ್ಕಾರ ನನ್ನ ಹೆಸರು ಬೋರೇಗೌಡ , ನನ್ನದು 5 ಏಕರ್ ಜಮೀನಿದೆ ಇದ್ರಲ್ಲಿ ಎಲ್ಲ ತರಹದ ಬೆಳೆನಾ ಬೆಳೀತಾ ಇದೀವಿ.

Click on the button to send this farmer a message.

ನನ್ನದು 5 ಏಕರ್ ಜಮೀನಿದೆ ಇದ್ರಲ್ಲಿ ಎಲ್ಲ ತರಹದ ಬೆಳೆನಾ ಬೆಳೀತಾ ಇದೀವಿ.ನಾವು ಬಾಳೆ ಹಣ್ಣು ನಾ ಜಾಸ್ತಿ ಬೆಳೀತಾ ಇದೀವಿ, ತಳಿ ಬಂದು ಪುಟ್ಟಾಬಲೆ ಹೆಸರಿಗೆ ತಕ್ಕಂತೆ ಪುಟ್ಟಾದಾಗೆ ಇರುತ್ತೆ ಮತ್ತು ತುಂಬಾ ರುಚಿಯಾಗು ಇರುತ್ತೆ . ಇದು ಬಿಟ್ರೆ ಕಬ್ಬುನ ಜಾಸ್ತಿ ಬೆಳೀತಿವಿ , ನನಗೆ ಮುಖ್ಯವಾಗಿ ನನ್ನ ಬಾಳೆ ಹಣ್ಣು ನಾ ಕೊಂಡ್ಕೋಳೋರು ಬೇಕು.

Produce:

Currently open transactions