lokesh agri farm

ನನ್ನ ತೋಟದಲ್ಲಿ ಎರೆಡು ನುಗ್ಗೆ ಮರಗಳು. ನಾಲ್ಕು ಮಾವಿನ ಮರಗಳು ಇವೆ. ಹಾಗೂ ಹೊಲದಲ್ಲಿ ಈಗ ಹಲಸಂದಿ ಮತ್ತು ಎಲ್ಲೂ ಇದೆ.

Click on the button to send this farmer a message.

ನಾವು ಇದನ್ನೆಲ್ಲ ಸ್ವಾಭಾವಿಕವಾಗಿ ಬೆಳೆಯುತ್ತೇವೆ. ಬೇಕಾದರೆ ಮಾವನ್ನ ಭತ್ತದ ಹುಲ್ಲಿನಲ್ಲಿ ಹಣ್ಣನ್ನ ಮಾಡಿ ಕೊಡುತ್ತೇನೆ. ಇದು ಮಲಗುಬಾ ತಳಿ, ತುಂಬಾ ರುಚಿಯಾಗಿರುತ್ತದೆ.ನುಗ್ಗೆಕಾಯಿ ಇನ್ನೂ ಎಳೆಯದು, ಸ್ವಲ್ಪ ಲೆಂತಿಯಾಗಿರುತ್ತದೆ. ಸುಮಾರು ಮೂವತ್ತರಿಂದ ನಲವತ್ತು ಕೆ ಜೀ ಸಿಗಬಹುದು.ಬೇಕಾದರೆ ನುಗ್ಗೆಕಾಯಿಯನ್ನ ವರ್ಗೀಕರಿಸಿ ಸ್ವಲ್ಪ ಸ್ಯಾಂಪಲ್ ಕಳಿಸುತ್ತೇನೆ. ಆಮೇಲೆ ಡಿಸ್ಕಸ್ ಮಾಡಿದರಾಯಿತು.

Produce:

Currently open transactions


Neighbors: