ತರಕಾರಿ ಬೆಳೆಗಾರ

ತರಕರಿನ ಜಾಸ್ತಿ ಬೆಳೀತಾ ಇದೀವಿ, ಅವುಗಳಲ್ಲಿ ಟೊಮ್ಯಾಟೋ, ಬದನೆ,ಬೆಂಡೆಕಾಯಿನ ಒಂದೊಂದ್ ಸಲ ಇದು ಬದಲಾಗುತಿರುತ್ತದೆ

Click on the button to send this farmer a message.

ತರಕರಿನ ಜಾಸ್ತಿ ಬೆಳೀತಾ ಇದೀವಿ, ಅವುಗಳಲ್ಲಿ ಟೊಮ್ಯಾಟೋ, ಬದನೆ,ಬೆಂಡೆಕಾಯಿನ ಒಂದೊಂದ್ ಸಲ ಇದು ಬದಲಾಗುತಿರುತ್ತದೆ. ಇದಲ್ಲದೇನೆ ಬೇರೆ ಬೆಳೇನೂ ಬೆಳೀತಿವಿ ಆದರೆ ಇದು ಸಂಪೂರ್ಣವಾಗಿ ಮಳೆಯ ಮೇಲೆ ಅವಲಂಬನೆ ಆಗಿರುತ್ತೆ . ಬೇಕು ಅನ್ನೋರು ನನ್ನ ಸಂಪರ್ಕ ಮಾಡಬಹುದು ನಾವು ಇಸ್ಟಲ್ದೆ ಇನ್ನೂ ಬೇರೇನೂ ಬೆಳೀತಾ ಇರ್ತೀವಿ.

Produce:

Currently open transactions