ಶ್ರೀ ತರಕಾರಿ ಹೊಲ

ನನ್ನ ಹೆಸರು ರಾಮಕೃಷ್ಣ ನಾನು ಬೇಳಿಯೋದು ತರಕಾರಿ ಇವುಗಳಲ್ಲಿ -ಹೂ ಕೋಸು,ಟೊಮ್ಯಾಟೋ ಮತ್ತು ಹುರುಳಿಕಾಯಿ.

Click on the button to send this farmer a message.

ನನ್ನ ಹೆಸರು ರಾಮಕೃಷ್ಣ ನಾನು ಬೇಳಿಯೋದು ತರಕಾರಿ ಇವುಗಳಲ್ಲಿ -ಹೂ ಕೋಸು,ಟೊಮ್ಯಾಟೋ ಮತ್ತು ಹುರುಳಿಕಾಯಿ. ಏವಗಗಲೇ ಎಲ್ಲಾನೂ ಹಾಕಿದೀನಿ ಮುಂದಿನ ತಿಂಗಳಿಂದ ಕಾಯಿ ಬಿಡೋದಿಕ್ಕೆ ಶುರು ಮಾಡ್ತವೆ . ಆದಸ್ಟ್ ಕೀಟ ನಾಶಕಗಳಳನ್ನು ಕಡಿಮೆ ಬಳಸೀದೀವಿ,ಯಾರಾದ್ರೂ ನಮ್ಮ ಬಳಿ ಕೊಂಡ್ಕೋತೀವಿ ಅಂದ್ರೆ ನೋಡೋಣ.

Produce:

Currently open transactions