Vinay agro farm

ತರಕಾರಿಗಳಲ್ಲಿ ಮುಕ್ಯವಾಗಿ ಟೊಮ್ಯಾಟೋ , ಹುರುಳಿಕಾಯಿ,ಬೆಂಡೆಕಾಯಿನ ಬೆಳೀತಿವಿ

Click on the button to send this farmer a message.

ತರಕಾರಿಗಳಲ್ಲಿ ಮುಕ್ಯವಾಗಿ ಟೊಮ್ಯಾಟೋ , ಹುರುಳಿಕಾಯಿ,ಬೆಂಡೆಕಾಯಿನ ಬೆಳೀತಿವಿ ಇದುನೆಲ್ಲ ತುಂಬಾನೇ ಜಾಗೃತಿ ವಹಿಸಿಕೊಂಡು ಬೆಳೀತಿವಿ, ಯಾವುದೇ ಒಂದು ರೋಗ ಬಾರದೆ ಇರೋ ಹಾಗೆ ನೋಡ್ಕೋತೀವಿ. ವಾರದಲ್ಲಿ 2 ಸಲ ಕೀಳ್ತೀವಿ,ಇಳುವರಿ ಚೆನ್ನಗಿನೆ ಬರ್ತಾ ಇದೆ. ಬೇಕು ಅಂದ್ರೆ ನಾನು ನಿಮಗೆ ದೊಡ್ಡ ಮಟ್ಟದಲ್ಲಿ ಸಪ್ಲೈ ಮಾಡ್ತೀನಿ.

Produce:

Currently open transactions