sathish agro farm

ನಾವು ತರಕಾರಿ ಬೆಳೆಗಳನ್ನ ಬೆಳೀತಿವಿ ಯಾಕೆಂದರೆ ಇದ್ರಲ್ಲಿ ನಮಗೆ ಬೇಗ ಹಣ ದೊರೆಯುತ್ತದೆ ಇದಲ್ಲದೇನೆ ಬೆಳೆಯುವುದಕ್ಕೆ ಜಾಮೀನು ಚನಾಗಿದೆ

Click on the button to send this farmer a message.

ನನ್ನದು  ಯಡಹಳ್ಳಿ ಅಂತ ಇದು ಮೈಸೊರು ಜಿಲ್ಲೆಯಲ್ಲಿ ಬರೋಹಂತಹ ಒಂದು ಚಿಕ್ಕ ಗ್ರಾಮ ನಾವು ವ್ಯವಸಾಯನೆ ನಮ್ಮ ಮುಕ್ಯ ಕಸುಬೂ. ನಾವು ತರಕಾರಿ ಬೆಳೆಗಳನ್ನ ಬೆಳೀತಿವಿ ಯಾಕೆಂದರೆ ಇದ್ರಲ್ಲಿ ನಮಗೆ ಬೇಗ ಹಣ ದೊರೆಯುತ್ತದೆ ಇದಲ್ಲದೇನೆ ಬೆಳೆಯುವುದಕ್ಕೆ ಜಾಮೀನು ಚನಾಗಿದೆ ಅದಕ್ಕಗಿನೆ ನಾವು ಅತಿ ಹೆಚ್ಚಾಗಿ ತರಕರಿನ ಬೇಳಿಯೋದು ಇದುನ್ನ ಬಿಟ್ರೆ ರಾಗಿ ಮತ್ತು ಅದು ಇದು ಬೆಳೀತಿವಿ ಆದ್ರೆ ಇದೆಲ್ಲ ನಮ್ಮ ಮನೆಗೆ ಮಾತ್ರ . ನಾನು ತರಕಾರಿ ತಗೊಳೋರ್ನ ಮಾತ್ರ ನೋಡ್ತಾ ಇದೀನಿ.

Produce:

Currently open transactions