Rathanamma ganiga

ನನ್ನ ಬಳಿ ತೆಂಗಿನ ಮದ್ಯ ಅಂತರ ಬೆಳೆಯಾಗಿ ಬೆಳೆದಿರುವ g9 ಬಾಳೆ ಇದೆ, ಹಾಗೂ 2500 ತೆಂಗಿನ ಮರಗಳಿವೆ. ಬಾಳೆಯನ್ನ ಎರೆಡು ಬಗೆಯಲ್ಲಿ ಹಾಕಿದ್ದೇನೆ.

Click on the button to send this farmer a message.

ಸುಮಾರುಐದುನೂರುಬಲೆಕಾಯಾಗಿದೆ.ಇನ್ನೂಒಂದುಸಾವಿರಬಾಳೆಗಿಡಗಳಿವೆ,ಇವಕ್ಕಿನ್ನೂಎರೆಡುತಿನಲುಗಳುಬೇಕಾಗುತ್ತದೆ.. ನೀರಿನ ವ್ಯವಸ್ಥೆ ತುಂಬಾ ಚನ್ನಾಗಿರುವುದರಿಂದ ತೆಂಗಿನ ಕಾಯಿ ಕೊಬ್ಬರಿಯನ್ನ ಮಾಡಲು ತುಂಬಾ ಸೂಕ್ತವಾಗಿರುತ್ತದೆ.ಇನ್ನೂ ನಿಮಗೆ ರಾಗಿ ಮತ್ತು ಹಲಸಂದಿ ಬೇಕಾದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ.

Produce:

Currently open transactions


Neighbors: