Prabhamani soya farm

ನನ್ನ ಬಳಿ ಸುಮಾರು 1000 ತೆಂಗು, 500 ಅಡಿಕೆ ಮರಗಳಿವೆ. ಹಾಗೂ ಒಂದೂವರೆ ಎಕರೆಯಲ್ಲಿ ಸೋಯಾಬೇನ್ಸ್ ಬಿತ್ತನೆ ಮಾಡಿದ್ದೇನೆ.

Click on the button to send this farmer a message.

ನನ್ನ ಮನೆ ತೋಟದಲ್ಲೇ ಇದೆ , ಈಗ ತಾನೇ ತೆಂಗು, ಅಡಿಕೆಯನ್ನ ನೆತ್ತಾಯಿತು. ಮತ್ತು ಸೋಯಾಬೀನ್ಸ್ ಬಿತ್ತನೆ ಕೂಡ ಮುಗಿದಿದೆ, ಒಂದುಸಾವಿರ ತೆಂಗಿನಲ್ಲಿ 500 ಹೈಬ್ರಿಡ್, ಇದು ಯಳಾನೀರಿನ ಅವಶ್ಯಕತೆಗೆ ನೆಟ್ಟಿರುವಂಥದ್ದು.  ಉಳಿದ 500 ಸಸಿಗಳು ಡೇಸೀ ತಳಿ ಇವುಗಳನ್ನ ತೆಂಗಿನ ಕಾಯಾಗಿ ಅಥವಾ ಕೊಬ್ಬರಿ ಮಾಡಲು ಬಳಸಬಹುದು

Produce:

Currently open transactions


Neighbors: