Ganesha agro farm

ಟೊಮ್ಯಾಟೋ, ಮೂಲಂಗಿ, ಬೀನ್ಸ್ , ಗೋರಿಕಾಯಿ,ಎರೆಕಾಯಿ, ರಾಗಿ, ಬೆಳೀತಾ ಇದೀನಿ.

Click on the button to send this farmer a message.

ಒಟ್ಟಾರೆ 8 ಏಕರ್ ಜಮೀನಿದೆ ಇದರೆಲ್ಲೆ ಸುಮಾರು ಬೆಳೆಗಳನ್ನ ಬೆಳೀತಾ ಇರ್ತೀವಿ , ಪ್ರತಿವರ್ಷನು ಬೆಳೆನಾ ಬದಲಾವಣೆ ಮಾಡ್ತಾನೆ ಇರ್ತೀವಿ ಯಾಕೆಂದರೆ ಮಣ್ಣಿನ ಫಲವತ್ತಟೇನೂ ಮುಖ್ಯ ಆಗುತ್ತೆ ಅಲ್ವಾ ಆದುಕ್ಕೆ ಒಂದೇ ಬೆಳೆನಾ ಬೆಳೀತಾ ಇದ್ರೆ ರೋಗಗಳು ಜಾಸ್ತಿ ಆಗೋ ಸಂಭವನು ಜಾಸ್ತಿ ಇರುತ್ತೆ .ಆದುಕ್ಕೆ ಈ ವರ್ಷ ಟೊಮ್ಯಾಟೋ ಬೆಳೆದರೆ ಮುಂದಿನ ವರ್ಷ ಮೂಲಂಗಿ ಇದೆ ತರಹ ಬೆಳೀತಾ ಇರ್ತೀವಿ.

Produce:

Currently open transactions


Neighbors: