hari ks farm

ನಮಸ್ಕಾರ ಎಲ್ಲರಿಗೂ .... ನನ್ನ ಹೆಸರು ಹರೀಶ್ ಕೇ. ಎಸ್ ,ನನ್ನದು ಅರಸೀಕೆರೆ ಹತ್ತಿರ ಇರೋ ನಾಗವೆದಿ ಅನ್ನೋ ಸಣ್ಣ ಹಳ್ಳಿ .3 ತಿಂಗಳಿಗಿನ ಹಿಂದೆ ನಾವು ದಾಳಿಂಬ್ರೇ ಹಾಕಿದೀವಿ .ಇದರ ಜೊತೆಗೆ ಅಡಿಕೆ ಮತ್ತು ತೆಂಗಿನ ಮರಗಳು ಇದಾವೆ

Click on the button to send this farmer a message.

 

ನನ್ನ ಹೆಸರು ಹರೀಶ್ ಕೇ. ಎಸ್ ,ನನ್ನದು ಅರಸೀಕೆರೆ ಹತ್ತಿರ ಇರೋ ನಾಗವೆದಿ ಅನ್ನೋ ಸಣ್ಣ ಹಳ್ಳಿ . ನಾವು ಮೊದಲೆಲ್ಲ ಬರಿ ಅಡಿಕೆ , ತೆಂಗು ಅಂದ್ಕೊಂಡೆ ಸುಮ್ನೆ ಅದುನ್ನೆ ಜಾಸ್ತಿ ನಂಬಿಕೊಂಡಿದ್ದ್ವಿ ಆದರೆ ಎವಗೆ ಸ್ವಲ್ಪ ಬೇರೆ ಬೇರೆ ತರಹದ ಬೆಳೇನೂ ಬೆಳೀತಾ ಇದೀವಿ, ಇದ್ರಲ್ಲಿ ಮುಕ್ಯವಾಗಿ ಬರೋದು ದಾಳಿಂಬ್ರೇ , 3 ತಿಂಗಳಿಗಿನ ಹಿಂದೆ ನಾವು ದಾಳಿಂಬ್ರೇ ಹಾಕಿದೀವಿ ಇನ್ನೇನು ಇನ್ನೂ ಸ್ವಲ್ಪ ದಿನದಲ್ಲಿ ಅದು ಹಣ್ಣು ಬಿಡೋಕೆ ಶುರು ಆಗುತ್ತೆ . ಇದರ ಜೊತೆಗೆ ಅಡಿಕೆ ಮತ್ತು ತೆಂಗಿನ ಮರಗಳು ಇದಾವೆ . ಒಟ್ಟಾರೆ 700 ದಾಳಿಂಬ್ರೇ .200 ತೆಂಗಿನ ಮರಗಳು, 1000 ಅಡಿಕೆ ಮರಗಳು ಇದಾವೆ .ವರ್ಷಕ್ಕೆ 3000 ಮೇಲೆ ತೆಂಗಿನ ಕಾಯಿ ಬೀಳ್ತವೆ , ಅಡಿಕೆ ಇವಾಗ ಫಲ ಬಿಡೋಕೆ ಶುರು ಆಗಿದೆ.

Produce:

Currently open transactions