Eregowda agri farm

ನನ್ನ ಬಳಿ ಅರ್ದ ಎಕರೆ ರಾಗಿ ಬೆಳೆ ಇದ್ದು, ಅದನ್ನ ಮನೆ ಬಳಕೆಗೆ ಮಾರುತ್ತೇನೆ, ಯಾರಿಗಾದರೂ ಕೊಳ್ಳಲು ಆಸಕ್ತಿ ಇದ್ದಲ್ಲಿ ನನ್ನನ್ನು ಸಂಪರ್ಕಿಸಬಹುದು.

Click on the button to send this farmer a message.

ನನ್ನ ಬಳಿ ಅರ್ದ ಎಕರೆ ರಾಗಿ ಬೆಳೆ ಇದ್ದು, ಅದನ್ನ ಮನೆ ಬಳಕೆಗೆ ಮಾರುತ್ತೇನೆ, ಯಾರಿಗಾದರೂ ಕೊಳ್ಳಲು ಆಸಕ್ತಿ ಇದ್ದಲ್ಲಿ ನನ್ನನ್ನು ಸಂಪರ್ಕಿಸಬಹುದು.ರಾಗಿ ಕೆಂಪು ಬಣ್ಣದ್ದಾಗಿದೆ, ಕಾಲುಗಳು ತುಂಬಾ ಗಟ್ಟಿಯಾಗಿವೆ, ಬೇಕಾದರೆ ತುಂಬಾ ದಿನ ಸ್ಟೋರ್ ಮಾಡಬಹುದು, ಈ ರಾಗಿ ಮುದ್ದೆ ಮಾಡಲು, ಅಪ್ಪಳ, ಚಕ್ಕಲಿ ಹಾಗೂ ರಾಗಿ ಬಿಸ್ಕೆಟ್ ಮಾಡಲು ತುಂಬಾ .ಸೂಕ್ತವಾಗಿದೆ.

Produce:

Currently open transactions


Neighbors: