ಶಾರದಾ ಬಾಳೆ ತೋಟ

ನಮ್ಮಲ್ಲಿ ನೀರಾವರಿ ಸೌಲಭ್ಯ ತುಂಬಾ ಚೆನ್ನಾಗಿದೆ ಅದರಿಂದಾಗಿ ನಾವು ಜಾಸ್ತಿ ತೋತಾಗಾರಿಕೆ ಬೆಳೆಗಳನ್ನೇ ಬೆಳೀತಿವಿ ಇದರಲ್ಲಿ ಮುಕ್ಯವಾಗಿ ಬರೋದು ಬಾಳೆಹಣ್ಣು, ಅರಿಶಿನ , ಕಬ್ಬು ಮತ್ತು ಭತ್ತ.

Click on the button to send this farmer a message.

ನಮ್ಮಲ್ಲಿ ನೀರಾವರಿ ಸೌಲಭ್ಯ ತುಂಬಾ ಚೆನ್ನಾಗಿದೆ ಅದರಿಂದಾಗಿ ನಾವು ಜಾಸ್ತಿ ತೋತಾಗಾರಿಕೆ ಬೆಳೆಗಳನ್ನೇ ಬೆಳೀತಿವಿ ಇದರಲ್ಲಿ ಮುಕ್ಯವಾಗಿ ಬರೋದು ಬಾಳೆಹಣ್ಣು, ಅರಿಶಿನ , ಕಬ್ಬು ಮತ್ತು ಭತ್ತ.ಇದಲ್ಲದೆ ಸಣ್ಣ ಪ್ರಮಾಣದಲ್ಲಿ ಬೆದ್ದಲು ಅಂದ್ರೆ ಒಣ ಭೂಮಿಯಲ್ಲಿ ರಾಗಿ, ಜೋಳ, ಮತ್ತೆ ಬೇರೆ ಬೇರೆ ಕಾಲುಗಳನ್ನು ಬೆಳೀತಾ ಇದೀವಿ.

Produce:

Currently open transactions


Neighbors: