nayak thengu farm

ನನ್ನ ಹೆಸರು ನಿಂಗನಾಯಕ ತೆಂಗು ಮತ್ತು ರಾಗಿ ಬೆಳೆಯುವಂತಹ ಒಬ್ಬ ಸಾಮಾನ್ಯ ರೈತ.

Click on the button to send this farmer a message.

ನಾನು ಇರೋ 3 ಏಕರ್ ಜಮೀನಿನಲ್ಲೇ ತೆಂಗು ಮತ್ತು ರಾಗಿನಾ ಜಾಸ್ತಿ ಬೆಳೀತಾ ಇದೀನಿ ತೆಂಗಿನ ಮರಗಳು ನಮ್ಮ ತಂದೆ ಅವರ ಕಾಲದಿಂದ ಇದಾವೆ ಒಟ್ಟಾಗಿ 500 ತೆಂಗಿನ ಮರಗಳಿದವೆ ಇದರಲ್ಲಿ 50 ಅಸ್ಟು ಚೆನ್ನಾಗಿ ಫಲ ಕೊಡೋದಿಲ್ಲ ಆದರೆ ಬಾಕಿ ಮರಗಳು ತುಂಬಾನೇ ಚೆನ್ನಾಗಿ ಇಳುವರಿ ಕೊಡ್ತವೆ ನಾನು ಇವುಗಳನ್ನು ಹಾಗೆ ತೆಂಗಿನ ಕಾಯಿಯ ರೂಪದಲ್ಲಿ ಮಾರಾಟ ಮಾಡ್ತೀನಿ ಒಂದೊಂದ್ ಸಲ ಕೊಬ್ರಿ ಮಾಡಿ ಮಾರಾಟ ಮಾಡ್ತೀನಿ , ಎರಡು ನನ್ನ ಬಳಿ ಲಭ್ಯವಿದೆ .ಇದುನ್ನ ನಾನು ವರ್ಷಕ್ಕೆ ಒಂದೇ ಸಲ ಮಾರಾಟ ಮಾಡೋದು ಅದು ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲೇ .

Produce:

Currently open transactions


Neighbors: