Siddegowda agri farm

ಸುಮಾರು ಮೂರರಿಂದ ನಾಲ್ಕು ಕುಣತಾಲ್ ಆಗೂವೇಸ್ಟು ಮ, ರಾಗಿ, ಹಲಸಂದಿ ಮತ್ತು ಎಳ್ಳನ್ನ ಬೆಳೆದಿದ್ದೇನೆ. ಎಲ್ಲವೂ ಗುಣಗಳಲ್ಲಿ ತುಂಬಾ ಚನ್ನಾಗಿವೆ.

Click on the button to send this farmer a message.

ನನ್ನಬಳಿಇರುವಎಲ್ಲಬೆಳೆಗಳುಗುಣಮಟ್ಟದಲ್ಲಿತುಂಬಾಚನ್ನಾಗಿವೆ,ಯಾವುದೇಕಲಬೆರೆಕೆಇಲ್ಲ. ಎಲ್ಲವನ್ನೂಡೈರೆಕ್ಟ್ಹಾಗೆಬಳಸಬಹುದು,ಬೇಕಾದರೆಎಲ್ಲವನ್ನೂಮುಂದಿನಬೆಳೆಬೆಳೆಯಲುಕೂಡಬಳಸಬಹುದು.ಜರರ್ಮಿನೇಶನ್ಗುಣಗಳುಎಲ್ಲಬೆಳೆಗಳಲ್ಲೂತುಂಬಾಚನ್ನಾಗಿವೆ. 

Produce:

Currently open transactions


Neighbors: