Siddamma sugarcane farm

ಕಬ್ಬು ಹಾಗೂ ರಾಗಿ ಬೆಳೆ ಇದೆ, ಕಬ್ಬು ಸುಮಾರು ಎರೆಡರಿಂದ ಮೂರು ಟನ್ ಹಾಗಬಹುದು, ರಾಗಿ ಕೆಂಪು ಬಣ್ಣದ್ದಾಗಿದ್ದು ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ.

Click on the button to send this farmer a message.

!--[if1.      !--[endif]--ಅಂತರ ಬೆಳೆಯನ್ನು ಬೆಳೆಯುತಿರುವುದರಿಂದ, ನನ್ನ ರಾಗಿ ಬೆಳೆ ತುಂಬಾ ಚನ್ನಾಗಿ ಬರುತ್ತಿದೆ,ಅದರಲ್ಲಿ ಇರುವ ಅಂತರ ಬೆಳೆಗಳನ್ನ ಬೇಕಾದರೆ ಮನೆ ಬಳಕೆಗೆ ಮಾರಬಲ್ಲೇ, ಯಾರಿಗಾದರೂ ಬೇಕಾದರೆ ಸಂಕೋಚವಿಲ್ಲದೆ fontನನ್ನನ್ನ ಸಂಪರ್ಕಿಸಬಹುದು, fontಅದನ್ನ ಬೇಕಾದರೆ ಪ್ಯಾಕ್ ಮಾಡಿ ಡೆಲಿವೇರಿ ಕೊಡುತ್ತೇನೆ.ಕಬ್ಬು ಚನ್ನಗೆ ಬಂದಿದೆ, ಮೀಡಿಯಮ್ ಎತ್ತರದಲ್ಲಿದ್ದು, ಸಕ್ಕರೆ ಅಂಶ ತುಂಬಾ ಚನ್ನಾಗಿದೆ.

o:po:p

Produce:

Currently open transactions


Neighbors: