ಗೋಪಾಲ ಅಗ್ರಿ ಫಾರ್ಮ್

ನನ್ನ ಬಳಿ ಒಟ್ಟಾರೆ 3 ಏಕರ್ ಜಮೀನಿದೆ ಇದ್ರಲ್ಲಿ ಕಬ್ಬು, ಭತ್ತ ಮತ್ತು ರಾಗಿ ಬೆಳೀತಾ ಇದೀವಿ. ಈ ಮೂರು ಬೆಳೆಗಳು ನಮ್ಮಲ್ಲಿ ಮುಕ್ಯ ಬೆಳೆಗಳಾಗಿವೆ

Click on the button to send this farmer a message.

ನನ್ನ ಬಳಿ ಒಟ್ಟಾರೆ 3 ಏಕರ್ ಜಮೀನಿದೆ ಇದ್ರಲ್ಲಿ ಕಬ್ಬು, ಭತ್ತ ಮತ್ತು ರಾಗಿ ಈ ಮೂರು ಬೆಳೆಗಳು ನಮ್ಮಲ್ಲಿ ಮುಕ್ಯ ಬೆಳೆಗಳಾಗಿವೆ . ಇವುಗಳನ್ನೇ ತುಂಬಾ ಚೆನ್ನಾಗಿ ಚಿಕ್ಕದಾಗಿ , ಚೊಕ್ಕದಾಗಿ ಬೆಳೀತಾ ಇದೀವಿ. ಮಳೆ ಇಲ್ದೆ ಇದ್ರೂನೂ ನಿಭಾಯಿಸಬಲ್ಲ ಸಾಮರ್ಥ್ಯ ಇದೆ ಯಾರ್ದರು ಬೇಕು ಅಂದ್ರೆ ನಾನು ಇನ್ನೂ ಉತ್ತಮವಾದ ರೀತಿಯಲ್ಲಿ ಬೆಳೆದು ಕೊಡ್ತೀನಿ. 

Produce:

Currently open transactions