ಉಮೇಶ್ ಆಗ್ರೋ ಫಾರ್ಮ್

ನನ್ನ ಹೆಸರು ಉಮೇಶ್ .ನನ್ನದು ಮೈಸೂರಿನ ಬಳಿ ಒಂದು ಕಲ್ಲೂರು ನಾಗನಹಳ್ಳಿ ಅಂತ ಒಂದು ಊರು. ನಮ್ಮಲ್ಲಿ ಎಲ್ಲ ಹೇರಳವಾಗಿ ಕಬ್ಬು ಮತ್ತು ಭತ್ಟನ ಬೆಳೀತಾರೆ

Click on the button to send this farmer a message.

ನನ್ನ ಹೆಸರು ಉಮೇಶ್ .ನನ್ನದು ಮೈಸೂರಿನ ಬಳಿ ಒಂದು ಕಲ್ಲೂರು ನಾಗನಹಳ್ಳಿ ಅಂತ ಒಂದು ಊರು. ನಮ್ಮಲ್ಲಿ ಎಲ್ಲ ಹೇರಳವಾಗಿ ಕಬ್ಬು ಮತ್ತು ಭತ್ಟನ ಬೆಳೀತಾರೆ ಜೊತೆಗೆ ಚಾಮರಾಜನಗರಕ್ಕೆ ಹತ್ತಿರ ಇರೋದ್ರಿಂದ ಅರಿಶಿಣನು ಬೆಳೀತಾರೆ ಇಬ್ಬೆಲ್ಲ ಸೀದಾ ಈರೋಡ್ಗೆ ಎಕ್ಸ್‌ಪೋರ್ಟ್ ಆಗುತ್ತೆ . ನಾನು ಈ ಮೂರು ಆಂಡ್ರೇ ಕಬ್ಬು, ಭತ್ತ ಮತ್ತು ಅರಿಶಿನನಾ ಬೆಳೀತಾ ಇದೀನಿ ತುಂಬಾ ವರ್ಷದಿಂದ ಇದೆ ಬೆಳೆಗಳನ್ನು ಬೆಳೀತಾ ಇರೋದ್ರಿಂದ ನಾವು ಇದ್ರಲ್ಲಿ ತುಂಬಾ ತಜ್ಞರಿಗಿದೀವಿ,ಅಂದ್ರೆ ಅನುಭವ ಜಾಸ್ತಿ ಇದೆ .ಇದರ ಜೊತೆಗೆ ಬೇರೆ ಬೆಳೇನೂ ಸ್ವಲ್ಪ ಸ್ವಲ್ಪವಾಗಿ ಬೆಳೀತಿವಿ.

Produce:

Currently open transactions


Neighbors: