Ramesh agro farm

ನಾವು ಎರಡು ವಿದಾವದ ಬೆಳೆನಾ ಬೆಳೀತಿವಿ ಒಂದು ತರಕಾರಿಗಳು ಮತ್ತೊಂದು ದ್ವಿದಳ ಧಾನ್ಯಗಳು ಮತ್ತು ಏಕದಳ ಧಾನ್ಯಗಳು

Click on the button to send this farmer a message.

ನಾವು ಎರಡು ವಿದಾವದ ಬೆಳೆನಾ ಬೆಳೀತಿವಿ ಒಂದು ತರಕಾರಿಗಳು ಮತ್ತೊಂದು ದ್ವಿದಳ ಧಾನ್ಯಗಳು ಮತ್ತು ಏಕದಳ ಧಾನ್ಯಗಳು. ತರಕಾರಿಗಲ್ಲಿ ಮುಕ್ಯವಾಗಿ ಹುರುಳಿಕಾಯಿ ಮತ್ತು ಮೂಲಂಗಿನಾ ಹಾಕ್ತೀವಿ , ದ್ವಿದಳ ಧನ್ಯಗಲ್ಲಿ ಬಂದು ತೊಗರಿ, ಹುರುಳಿ ಮತ್ತು ಅವರೇ ಕಾಯಿನ ಬೆಳೀತಿವಿ. ಇನ್ನೂ ಏಕದಳ ಅಂದ್ರೆ ರಾಗಿ, ಸಜ್ಜೆ ಕೆಲವೊಮ್ಮೆ ನವಣೆ ತಪ್ಪಿದರೆ ಜೋಳನ ಹಾಕ್ತೀವಿ. ಎಲ್ಲಾನೂ ಅಯಾ ಕಾಲಕ್ಕೆ ತಕ್ಕಂತೆ ಬೆಳೀತಿವಿ.; ಏವಾಗ ಆಗಲೇ ಇಳುವರಿ ಕೊಡುದಿಕ್ಕೆ ಶುರು ಮಾಡಿದೆ ಏವಾಗಿನ್ನೂ ಮೊದಮೊದಲು ಅಲ್ವಾ ಅದಕ್ಕೆ ಸ್ವಲ್ಪ ಇಳುವರಿ ಕಡಿಮೆ ಇನ್ನೊಂದು ತಿಂಗಳಾದ ಮೇಲೆ ಜಾಸ್ತಿ ಬಿಡುತ್ತೆ .

Produce:

Currently open transactions


Neighbors: