Savitha agri farm

ಹುಲಿ ಟೊಮ್ಯಾಟೋ ರೆಡೀ ಇದೆ, ಸದ್ಯಕ್ಕೆ ಹದಿನೈದರಿನ ಇಪ್ಪತ್ತು ಕೇಜೀ ಯಂತೆ ಮೂರು ದಿನಕ್ಕೊಮ್ಮೆ ಸಿಗುತ್ತದೆ.

Click on the button to send this farmer a message.

ನಾನುಮೂರುಎಕರೆಜಮೀನನ್ನುಹೊಂದಿದ್ದು,ನ್ಅದರಲ್ಲಿಕಾಲಕ್ಕೆತಕ್ಕಂತೆಬೆಳೆಗಳನ್ನುಬೆಳೆಯುತೇನೆ. ಈಗನನ್ನಹೊಲದಲ್ಲಿಹಲಸಂದಿಹಾಗೂಟೊಮ್ಯಾಟೋಇದೆ, ಎರೆಡುಕೂಡಒಂದುತಿಂಗಳಾದಬಳಿಕಕುಯ್ಲಿಗೆಬರುಹುದು. ಹಲಸಂಡಿಯನ್ನುನಾನುತರಕಾರ  ಮತ್ತು ಕಾಳುಗಳಾಗಿ ಮಾರಬಲ್ಲೇ. ತರಕಾರಿಯನ್ನುಮೂರುದಿನಕ್ಕೊಮ್ಮೆಮಾರ್ಕೆಟ್ಗೆಹೊಯ್ಯುತೇನೆ. ಹುಳಿಟೊಮ್ಯಾಟೋಇದೆ, ಅದನ್ನಬೇಕಾದ್ರೆಪ್ಯಾಕ ಮಾರುತ್ತೇನೆ

Produce:

Currently open transactions


Neighbors: