ಚಂದ್ರಕಲಾ ಆಗ್ರೋ ಫಾರ್ಮ್

ನನ್ನ ಹೆಸರು ಚಂದ್ರಕಲಾ ನಾನು ತರಕಾರಿ ಬೆಳಗಾರ. ಸುಮಾರು 7 ವರ್ಷದಿಂದ ತರಕರಿನ ಸತತವಾಗಿ ಬೆಳೀತಾ ಇದೀನಿ.

Click on the button to send this farmer a message.

ನನ್ನ ಹೆಸರು ಚಂದ್ರಕಲಾ ನಾನು ತರಕಾರಿ ಬೆಳಗಾರ. ಸುಮಾರು 7 ವರ್ಷದಿಂದ ತರಕರಿನ ಸತತವಾಗಿ ಬೆಳೀತಾ ಇದೀನಿ.ನಮ್ಮ ಕಡೆ ಎಲ್ಲಾ ತರಕರಿನೆ  ಜಾಸ್ತಿ ಬೆಳೀತಾರೆ ಇತ್ತೀಚಿಗಂತೂ ಮೈಸೂರು ತರಕಾರಿ ಬೇಳಿಯೋದುಕ್ಕೇನೆ ಪ್ರಸಿದ್ದಿ ಪಡೆದಿದೆ .ನಮ್ಮಗೆ ಒಳ್ಳೆ ನೀರಿನ ಸೌಕರ್ಯ ಇದೆ ಹೀಗಾಗಿ ಎಲ್ಲರೂ ತರಕರಿನ ಜಾಸ್ತಿ ಬೆಳೀತಾರೆ.ಜಾಸ್ತಿ ಬೆಳೆಯೋ ತರ್ಕಾರಿ ಅಂದ್ರೆ ಬೀನ್ಸ್(ಹುರುಳಿ ಕಾಯಿ), ಕ್ಯಾರೊಟ್ ಮತ್ತೆ ಮೂಲಂಗಿ . ಇದು ಅಲ್ಲದೇನೇ ರಾಗಿನು ಕೂಡ ಬೆಳೀತಿವಿದರೆ ಇದು ಮಾರಾಟ ಮಾಡೋದಿಲ್ಲ.

  

Produce:

Currently open transactions


Neighbors: