LAKSHMI AGRO FARM

ನಾವು ನೆಲೆಸಿರೋದು ಮೈಸೂರು ಜಿಲ್ಲೆಯ ಕಲ್ಲೂರು .ನಾವು ಕಬ್ಬು ಮತ್ತು ಭತ್ತನಾ ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಬೆಳೀತಿವಿ.

Click on the button to send this farmer a message.

ನನ್ನ ಹೆಸರು ಲಕ್ಷ್ಮಮ್ಮ

 ನಾವು ನೆಲೆಸಿರೋದು ಮೈಸೂರು ಜಿಲ್ಲೆಯ ಕಲ್ಲೂರು .

 ಅನ್ನೋ ಒಂದು ಗ್ರಾಮದಲ್ಲಿ ನಮ್ಮದು ಕೇ ಆರ್ ಆಸ್ ಡ್ಯಾಮ್ಗೆ ಹತ್ತಿರ ಇರೋದ್ರಿಂದ ನೀರಿನ ಸವಲತ್ತು ಚೆನ್ನಾಗಿದೆ ಆದುಕ್ಕೋಸ್ಕರ ನಾವು ಕಬ್ಬು ಮತ್ತು ಭತ್ತನಾ ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಬೆಳೀತಿವಿ . ಇವುಗಳನ್ನ ಬಿಟ್ರೆ ಬೀನ್ಸ್ ಮೂಲನಗಿನ  ಬೆಳೀತಿವಿ ಅದುನ್ನ ನಾವು ಇಲ್ಲೆ ಮಾರಾಟ ಮಾಡ್ತೀವಿ, ನಮ್ಮ ಕಡೆಯಲ್ಲಿ ಇದುನೆಲ್ಲ ಎಲ್ರೂ ಬೆಳೀತಾರೆ .ಯಾರಾದ್ರೂ ನನ್ನ ಬಳಿ ತರಕಾರಿನಾ  ತಗೋಲೋದಾದ್ರೆ ನನ್ನ ನೀರವಾಗಿ  ಸಂಪರ್ಕ ಮಾಡಿ.


Produce:

Currently open transactions


Neighbors: