Sannappa agri farm

ನನ್ನ ತೋಟದಲ್ಲಿ ಕಪ್ಪು ಮಣ್ಣಿನಲ್ಲಿ ಸೋಯಾಬೀನ್, ಹಸಿರುಮೆಣಸಿನಕಾಯಿ ತುಂಬಾ ಚನ್ನಾಗಿರುತ್ತದೆ.

Click on the button to send this farmer a message.

ನಾನುತುಂಬಾಪಲವತ್ತಾದಬೂಮಿಯನ್ನುಹೊದ್ದಿದ್ದು, ಅದರಲ್ಲಿತರಕಾರಿ, ಕಾಳುಗಳು,, ಮೇವಿನಬೆಳೆಗಳನ್ನುಬೆಳೆಯೂತೆನೆ. ಮೆಣಸಿನಕಾಯಿನಮ್ಮತೋಟದಲ್ಲಿತುಂಬಾಪಲವತಾಗಿ, ಬೆಳೆಯುತದೆ, ಇದುನಾಟಿಕಾಯಿ.ಹಾಗೂತುಂಬಾಕಾರವಾಗಿರುತದೆ. ಇದಕ್ಕೆಇಲ್ಲೇನಮಾರುಕಟ್ಟೆಯಲ್ಲಿತುಂಬಾಬೇಡಿಕೆಇದೆಸೋಯಾಬೀನ್ಖೂಡಾಒಲ್ಲೆಇಳುವರಿ ಬರುತ್ತಿದೆ.

Produce:

Currently open transactions


Neighbors: