shetty agro farm

ಹೆಲೋ ಎಲ್ಲರಿಗೂ ನನ್ನ ನಮಸ್ಕಾರಗಳು ನಾನು ಕಳೆದ 5 ವರ್ಷದಿಂದ ಬೇರೆ ಬೇರೆ ಬೆಳೆನಾ ಬೆಳೀತಾ ಇದೀನಿ ಇದ್ರಲ್ಲಿ ತರಕಾರಿ ಮೊದಲು . ತರಕಾರಿಗಳಲ್ಲಿ ಮೂಲಂಗಿ ಮತ್ತು ಗೆಜ್ಜರಿ ಅಂದ್ರೆ ಕ್ಯಾರೊಟ್ ನಾ ಬೆಳೀತಿವಿ ಕೆಲವೊಂದ್ಸಲ ಮಾತ್ರ ಆಲೂಗಡ್ದೇನ ಬೆಳೀತಿವಿ.

Click on the button to send this farmer a message.

. ನಾವು ಅರಮನೆ ನಗರಿ ಮೈಸೂರಿನ ರೈತ . ನನ್ನ ಹತ್ತಿರ ನಮ್ಮ ತಂದೆಯವರ ಆಸ್ತಿ 3 ಏಕರ್ ಇದೆ ನಾನು ಅವರ ಕಾಲದಿಂದಲೂ ಬೇಸಾಯ ಮಾಡ್ಕೊಂಡು ಬಂದಿದೀನಿ . ಆದರೆ ಆವಾಗೆಲ್ಲ ತರಕರಿನ ಬೆಳೀತಾ ಇರ್ಲಿಲ್ಲ ಬರೀ ರಾಗಿ , ಜೋಳ ಅದು ಇದು ಅಂದ್ಕೊಂಡ್ ಬೆಳೀತಾ ಇದ್ದ್ರು ಏವಾಗ ನಾನು ಕಳೆದ 5 ವರ್ಷದಿಂದ ಬೇರೆ ಬೇರೆ ಬೆಳೆನಾ ಬೆಳೀತಾ ಇದೀನಿ ಇದ್ರಲ್ಲಿ ತರಕಾರಿ ಮೊದಲು . ತರಕಾರಿಗಳಲ್ಲಿ ಮೂಲಂಗಿ ಮತ್ತು ಗೆಜ್ಜರಿ ಅಂದ್ರೆ ಕ್ಯಾರೊಟ್ ನಾ ಬೆಳೀತಿವಿ ಕೆಲವೊಂದ್ಸಲ ಮಾತ್ರ ಆಲೂಗಡ್ದೇನ ಬೆಳೀತಿವಿ. ನಮ್ಮ ಭೂಮಿ ತುಂಬಾ ಫಲವತ್ತತೆ ಇಂದ ಕೂಡಿದೆ ಎಲ್ಲ ತರಹದ ಬೆಳೆಗೂ ಸರಿ ಹೊಂದುತ್ತದೆ.

Produce:

Currently open transactions