Chikkamma agri farm

ಮಳೆಯಾಶ್ರಿತ ಹಾಗೂ ನೀರಾವರಿ ಬೂಮಿಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತಿದ್ದೇನೆ, ನನ್ನ ಕಪ್ಪು ಮಣ್ಣಿನಲ್ಲಿ ತರಕಾರಿಗಳು ಸೊಂಪಾಗಿ ಬರುತಿದ್ದಾವೆ.

Click on the button to send this farmer a message.

5 ಏಕರಿಜಮೀನಿನಲ್ಲಿ 10 ಎಕರೆನೀರಾವರಿಯಲ್ಲಿಮಾವು, ಹಲವಾರುತರಕಾರಿಗಳನ್ನುಬೆಳೆಯುತಿದ್ದೇನೆ, ಹಲವಾರುಮಾವೀನತಳಿಗಳಿದ್ದುಅದರಲ್ಲಿಆಲ್ಫಾನ್ಸೊ, ನಿಲುಂ, ತೋತಾಪುರಿಮುಕ್ವಾದವು,ಈವುಗಳುತುಂಬಾಸಿಹಿಯಾಗಿದ್ದು, ವಿಶಿಷ್ಟಗುಣಗಳನ್ನುಹೊಂದಿವೆಇನ್ನೂತರಕಾರಿಗಳಲ್ಲಿಅಬಿನವ  ಟೊಮ್ಯಾಟೋ .ತಳಿಯನ್ನು, ಇಹಗುಲಾಂಗ್ಗ್ರೀನ್  ಪಡವಲಕಹಿಯನ್ನುಬೆಳೆಯುತಿದ್ದೇನೆ.

Produce:

Currently open transactions


Neighbors: