ಚೈತ್ರ ಆಗ್ರೋ ಫಾರ್ಮ್

ನನ್ನ ಬಳಿ ಒಟ್ಟಾರೆ 4 ಏಕರ್ ಜಮೀನಿದೆ ಇದ್ರಲ್ಲಿ ಕಬ್ಬು, ಭತ್ತ ಮತ್ತು ರಾಗಿ ಬೆಳೀತಿವಿ.

Click on the button to send this farmer a message.

ನನ್ನ ಬಳಿ ಒಟ್ಟಾರೆ 4 ಏಕರ್ ಜಮೀನಿದೆ ಇದ್ರಲ್ಲಿ ಕಬ್ಬು, ಭತ್ತ ಮತ್ತು ರಾಗಿ ಈ ಮೂರು ಬೆಳೆಗಳು ನಮ್ಮಲ್ಲಿ ಮುಕ್ಯ ಬೆಳೆಗಳಾಗಿವೆ .  ಇವುಗಳನ್ನು ಬಿಟ್ಟರೆ ತರಕಾರಿ ಬೆಳೆಗಳಾಗಿ ಟೊಮ್ಯಾಟೋ ಮತ್ತು ಹಸಿಮೆಣಸಿನಕಾಯಿನ ಬೆಳೀತಿವಿ ಇಂತಹದೇ ಅಂತ ನಿರ್ಧಿಸ್ತವಾದ ಬೆಳೆ ಇಲ್ಲ ಎಲ್ಲಾನೂ ಮಳೆ ಮತ್ತು ಸಂಧರ್‌ಬಕ್ಕೆ ತಕ್ಕಂತೆ ಬದಲಾಗುತ್ತದೆ .ಆದರೆ ನಾವು ಈ ವರ್ಷ ಬೆಳೀತಿರೋದು ಟೊಮ್ಯಾಟೋ ಮತ್ತು ಚಿಲ್ಲಿ ಅಂದರೆ ಹಸಿಮೆಣಸಿನಕಾಯಿಯನ್ನು ಮಾತ್ರ.

Produce:

Currently open transactions


Neighbors: