Nagamani agri farm

ಕೊಬ್ಬರಿ, ಎಳನೀರು ಹಾಗೂ ಕಾಯಿ, ಎಲ್ಲವಕ್ಕೂ ಸರಿಯೋಗುವ 102 ತೆಂಗಿನ ಮರಗಳು, ಎಲ್ಲ ತೆಂಗಿನ ಕಾಯಿಗಳು ದಪ್ಪ ಹಾಗೂ ಮೀಡಿಯಮ್ ಗಾತ್ರದಲ್ಲಿವೆ..

Click on the button to send this farmer a message.

102 ತೆಂಗಿನ ಮರಗಳಿವೆ, ಇವು ಸುಮಾರು ಎಂಟು ವರ್ಷ ಅಳೆಯಾದವು, ಸುಮಾರು ಒಂದು ವರ್ಷದಲ್ಲಿ 70 ರಿಂದ 80 ತೆಂಗಿನ ಕಾಯಿ ಬಿಡುತ್ತವೆ. ಇವುಗಳ ಮದ್ಯ ಅಂತರಾಬೆಳೆಗಳಾಗಿ ರಾಗಿ, ಹಲಸಂದಿ, ಕಡಲೆ ಮುಂತಾದ ದಾನ್ಯಗಳನ್ನ ಬೆಳೆಯುತ್ತೇನೆ..ಸದ್ಯದಲ್ಲಿ ಒಂದು ಬೋರೇವೆಲ್ಲ್ ಇದೆ ಆಗಾಗಿ ಆಗಸ್ಟ್ ತಿಂಗಳಿಂದ ತರಕಾರಿಗಳನ್ನ ಬೆಳೆಯಲು ಪ್ರಾರಂಬಿಸುತಿದ್ದೇನೆ.

Produce:

Currently open transactions


Neighbors: